ಪ್ರಮುಖ ಮಾರ್ಗಸೂಚಿಗಳು:
ಥೀಮ್: ''ಪರಿಸರ ಸಂರಕ್ಷಣೆ" (ನೀರಿನ ಮಿತ ಬಳಕೆ, ಪ್ಲಾಸ್ಟಿಕ್ ಮುಕ್ತ, ಹಸಿರೀಕರಣ, ಶುದ್ಧ ವಾಯು, ಮರುಬಳಕೆ ಇತ್ಯಾದಿ)
ಅವಧಿ: ಗರಿಷ್ಠ 60 ಸೆಕೆಂಡುಗಳು
ಸ್ವಂತಿಕೆ: ರೀಲ್ಸ್ ಸಂಪೂರ್ಣವಾಗಿ ನಿಮ್ಮದೇ ಸೃಜನಾತ್ಮಕ ಕಲ್ಪನೆಯಾಗಿರಬೇಕು
ಸಂದೇಶ: ಸರಳ, ಸ್ಪಷ್ಟ ಮತ್ತು ಪರಿಣಾಮಕಾರಿಯಾಗಿ ಪರಿಸರ ಸಂರಕ್ಷಣೆಯ ಸಂದೇಶ ನೀಡಬೇಕು
ಫಾರ್ಮ್ಯಾಟ್: ವರ್ಟಿಕಲ್(9:16)
ಭಾಷೆ: ಕನ್ನಡ ಅಥವಾ ಇಂಗ್ಲಿಷ್ (ಅಥವಾ ಎರಡೂ ಬಳಸಬಹುದು)
ಸಂಗೀತ: ಕಾಪಿರೈಟ್-ಮುಕ್ತ ಸಂಗೀತ ಅಥವಾ ನಿಮ್ಮ ಸ್ವಂತ ಧ್ವನಿಮುದ್ರಣವನ್ನು ಮಾತ್ರ ಬಳಸಿ
ಹ್ಯಾಶ್‌ಟ್ಯಾಗ್: ಕಡ್ಡಾಯವಾಗಿ ಅಧಿಕೃತ ಹ್ಯಾಶ್‌ಟ್ಯಾಗ್ #ParisaraRakshisi ಅನ್ನು ಕ್ಯಾಪ್ಟನ್‌ನಲ್ಲಿ ಬಳಸಿ
ಕೊಲಾಬರೇಶನ್: ಕಡ್ಡಾಯವಾಗಿ @pm.narendraswamy ಹಾಗೂ @kspcb_official ಇನ್ಸಾ ಖಾತೆಗೆ ಕೊಲಾಬರೇಶನ್ ಕಳುಹಿಸಬೇಕು
PCB's "Reels Maadi, Bahumaana Gelli"
🌿 Make Reels on Environmental Conservation and Win Exciting Prizes! 🌿
To spread awareness about environmental conservation and inspire people to protect and preserve the environment through small, everyday actions.
State-Level Prizes:
🥇 1st Prize – ₹50,000
🥈 2nd Prize – ₹25,000
🥉 3rd Prize – ₹10,000
Competition Dates:
📅 October 10, 2025 – November 5, 2025
📋 Guidelines:
Theme: Environmental Conservation
(Examples: Water Conservation, Plastic-Free Living, Greenery, Clean Air, Recycling, etc.)
Duration: Maximum 60 seconds
Originality: The reel must be your own creative concept.
Message: Should convey the message of environmental conservation clearly, simply, and effectively.
Format: Vertical (9:16)
Language: Kannada or English (or both)
Music: Use only copyright-free music or your own voiceover.
Hashtag: Must include the official hashtag #ParisaraRakshisi in the caption.
Collaboration: Tag and send collaboration requests to @pm.narendraswamy and @kspcb_official.
Please note: Each participant is allowed to submit only one entry.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ