VIDYAVANI

Education and Career

ಶುಕ್ರವಾರ, ಅಕ್ಟೋಬರ್ 10, 2025

Jnanasethu program: ದಸರಾ ರಜೆ – ಜ್ಞಾನ ಸೇತು ಕಾರ್ಯಕ್ರಮ.

  VIDYAVANI       ಶುಕ್ರವಾರ, ಅಕ್ಟೋಬರ್ 10, 2025
Jnanasethu program: ದಸರಾ ರಜೆ – ಜ್ಞಾನ ಸೇತು ಕಾರ್ಯಕ್ರಮ.


ಪ್ರಿಯ ಶಿಕ್ಷಕರೇ,

ಈ  ರಜೆಯ ಸಮಯದಲ್ಲಿ 6-10  ನೇ ತರಗತಿಯ ವಿದ್ಯಾರ್ಥಿಗಳು ಖಾನ್ ಅಕಾಡೆಮಿಯಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿ ಕಲಿಕೆಯಲ್ಲಿ ತೊಡಗಿಸಿಕೊಳ್ಳಬಹುದು. 

ಶಿಕ್ಷಕರು ಮಾಡಬೇಕಾದದ್ದು:

1️⃣ ಕೆಳಗೆ ನೀಡಿರುವ ವಿಷಯ ಮತ್ತು ತರಗತಿಗೆ ಅನುಗುಣವಾದ ಲಿಂಕ್‌ನ್ನು  ಕ್ಲಿಕ್ ಮಾಡಿ.
2️⃣ Assign ಬಟನ್ ಒತ್ತಿ — ಮತ್ತು ಎಲ್ಲಾ ವಿದ್ಯಾರ್ಥಿಗಳಿಗೆ ಅವರ ಕಲಿಕೆ ವಿಷಯಗಳು ತಕ್ಷಣ ಲಭ್ಯವಾಗುತ್ತವೆ.

ತರಗತಿ 6 ಗಣಿತ – https://bit.ly/JS-Grade6-Math-Eng
ತರಗತಿ 6 ವಿಜ್ಞಾನ – https://bit.ly/JS-Grade6-Sci-Eng
ತರಗತಿ 7 ಗಣಿತ – https://bit.ly/JS-Grade7-Math-Eng
ತರಗತಿ 7 ವಿಜ್ಞಾನ – https://bit.ly/JS-Grade7-Sci-Eng
ತರಗತಿ 8 ಗಣಿತ – https://bit.ly/JS-Grade8-Math-Eng
ತರಗತಿ 8 ವಿಜ್ಞಾನ – https://bit.ly/JS-Grade8-Sci-Eng
ತರಗತಿ 9 ಗಣಿತ – https://bit.ly/JS-Grade9-Math-Eng
ತರಗತಿ 9 ವಿಜ್ಞಾನ – https://bit.ly/JS-Grade9-Sci-Eng
ತರಗತಿ 10 ಗಣಿತ – https://bit.ly/JS-Grade10-Math-Eng
ತರಗತಿ 10 ವಿಜ್ಞಾನ – https://bit.ly/JS-Grade10-Sci-Eng

🎬 ವಿದ್ಯಾರ್ಥಿಗಳು ಲಾಗಿನ್ ಮಾಡುವ ವಿಧಾನ (ಡೆಮೊ):

🎥 ಇನ್ನೂ Register ಮಾಡಿಲ್ಲದ ಶಾಲೆಗಳಿಗೆ/ಶಿಕ್ಷಕರಿಗೆ  ಸಹಾಯ ಬೇಕಾದರೆ ಈ ವಿಡಿಯೋ ನೋಡಬಹುದು:
logoblog

Thanks for reading Jnanasethu program: ದಸರಾ ರಜೆ – ಜ್ಞಾನ ಸೇತು ಕಾರ್ಯಕ್ರಮ.

Previous
« Prev Post

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ