VIDYAVANI

Education and Career

ಶುಕ್ರವಾರ, ಜುಲೈ 4, 2025

ಜನಸಂಖ್ಯೆಯ ಹಂಚಿಕೆಯ ಮೇಲೆ ಪ್ರಭಾವ ಬೀರುವ ಅಂಶಗಳು

  VIDYAVANI       ಶುಕ್ರವಾರ, ಜುಲೈ 4, 2025

ಜನಸಂಖ್ಯೆಯ ಹಂಚಿಕೆಯ ಮೇಲೆ ಪ್ರಭಾವ ಬೀರುವ ಅಂಶಗಳು

1. ಪರಿಹಾರ

ಒರಟಾದ ಪರ್ವತಗಳು, ರೈಲ್ವೆ, ರಸ್ತೆಗಳು ಮತ್ತು ಹೆದ್ದಾರಿಗಳ ನಿರ್ಮಾಣಕ್ಕೆ ಸೂಕ್ತವಲ್ಲದ ಪರಿಸ್ಥಿತಿಗಳು ಅಲ್ಪ ಕೃಷಿ ಬೆಳವಣಿಗೆಗೆ ಪ್ರತಿಕೂಲವಾದ ಪರಿಸ್ಥಿತಿಗಳು, ಕೃಷಿ ಭೂಮಿಯ ಕೊರತೆ, ಚಳಿಗಾಲದಲ್ಲಿ ಹಿಮದಿಂದ ಕೂಡಿರುವ ಕಾರಣದಿಂದ ಪರ್ವತ ಪ್ರದೇಶಗಳಲ್ಲಿ ದೊಡ್ಡ ವಸಾಹತು ಪ್ರದೇಶಗಳು ನಿರ್ಮಾಣವಾಗಲು ಸಾದ್ಯವಿಲ್ಲ, ಆದ್ದರಿಂದ ಪರ್ವತ ಪ್ರದೇಶಗಳಲ್ಲಿ ಕೆಲವೆ ಜನರು ವಾಸಿಸಲು ಯೋಗ್ಯವಾಗಿರುತ್ತದೆ. ಮತ್ತೊಂದೆಡೆಗೆ ಭಾರತದ ಗಂಗಾ ಮತ್ತು ಬ್ರಹ್ಮಪುತ್ರ, ಚೀನಾದ ಹ್ವಾಂಗ್ -ಹೊ ಮತ್ತು ಅಮೆರಿಕಾ ಹಾಗು ಯುರೋಪಿನ ವಾಯುವ್ಯ ಪ್ರದೇಶಗಳು ಫಲವತ್ತಾದ ತಗ್ಗು ಪ್ರದೇಶವಾಗಿದ್ದು ಇಲ್ಲಿ ಹೆಚ್ಚಿನ ಜನಸಂಖ್ಯೆ ಕಂಡು ಬರುತ್ತದೆ. ಇದಕ್ಕೆ ಮುಖ್ಯ ಕಾರಣ ಭೂಮಿಯು ಸಮತಟ್ಟಾಗಿದ್ದು, ಫಲವತ್ತಾಗಿದ್ದು, ದೀರ್ಘಕಾಲದಲ್ಲಿ ಬೆಳೆಯುವ ಬೆಳೆಗಳಿಗೆ ಅನುಕೂಲಕರವಾದ ಋತುಗಳು ಈ ಪ್ರದೇಶದಲ್ಲಿ ಇರುವುದರಿಂದ, ಇಲ್ಲಿ ಜನಸಂಖ್ಯೆಯು ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಹಿಂದಿನ ದಿನಗಳಲ್ಲಿ ಜಲಸಾರಿಗೆ ಇಲ್ಲದಿರುವ ಕಾರಣ ದ್ವೀಪ ಪ್ರದೇಶಗಳಲ್ಲಿ ಜನರು ವಾಸಿಸುತ್ತಿರಲಿಲ್ಲಿ, ಹಾಗೆಯೇ ಪರ್ವತ ಪ್ರದೇಶಗಳಲ್ಲಿಯೂ ಕೂಡ ಜನರ ಪ್ರವೇಶಿಸುವಿಕೆಯ ಕೊರತೆಯಿಂದ ಜನರು ಕಡಿಮೆ ಪ್ರಮಾಣದಲ್ಲಿ ವಾಸಿಸುತ್ತಿದ್ದರು.

2. ಪ್ರವೇಶಿಸುವಿಕೆ

ಉತ್ತಮವಾದ ಸಾರಿಗೆ ಸಂಪರ್ಕಗಳನ್ನು ಹೊಂದಿರುವ ಪ್ರದೇಶಗಳು ৬৩ং ಹೆಚ್ಚು ಜನಸಂಖ್ಯೆಯನ್ನು ಒಳಗೊಂಡಿರುತ್ತದೆ. ಏಕೆಂದರೆ ಇಲ್ಲಿ ರಸ್ತೆ ಸಂಪರ್ಕ ರೈಲ್ವೆ ಸಂಪರ್ಕ ಜಲಸಾರಿಗೆ ಉತ್ತಮವಾಗಿರುತ್ತದೆ. ಆದುದರಿಂದ ಸಾರಿಗೆ ಸಂಪರ್ಕವಿಲ್ಲದ ಪ್ರದೇಶಗಳಿಗಿಂತ ಉತ್ತಮ ಸಾರಿಗೆ ವ್ಯವಸ್ಥೆಯಿರುವ ಪ್ರದೇಶಗಲ್ಲಿ ಜನಸಂಖ್ಯೆ ಹೆಚ್ಚಾಗಿರುತ್ತದೆ.

3. ನೀರಿನ ಸೌಲಭ್ಯ ದೊರೆಯುವಿಕೆ

ಯಾವುದೇ ಪ್ರದೇಶದಲ್ಲಿ ಜನಸಂಖ್ಯೆಯ ಹಂಚಿಕೆಯನ್ನು ನಿರ್ಧರಿಸುವಲ್ಲಿ ನೀರು ಪ್ರಮುಖ ಪಾತ್ರವನ್ನು ವಹಿಸುತ್ತದೆ. ನೀರಿನ ಲಭ್ಯತೆ ಅಥವಾ ಅಲಭ್ಯತೆಯ ಮೇಲೆಯೇ ಜನಸಂಖ್ಯೆ ಹಂಚಿಕೆ ನಿರ್ಧಾರವಾಗುತ್ತದೆ. ಮಾನವನ ಅಭಿವೃದ್ಧಿ ಹಾಗು ಬೆಳವಣಿಗೆಗೆ ನೀರು ಅತ್ಯಗತ್ಯ, ಯಾವ ಪ್ರದೇಶದಲ್ಲಿ ನೀರು ಉತ್ತಮವಾಗಿ ದೊರೆಯುತ್ತದೆಯೋ ಅಲ್ಲಿ ಜನಸಂಖ್ಯೆ ಹೆಚ್ಚಾಗಿದ್ದು, ನೀರಿನ ಅಭಾವವಿರುವ ಪ್ರದೇಶಗಳಲ್ಲಿ ಜನಸಂಖ್ಯೆ ಕಡಿಮೆ ಇರುತ್ತದೆ. ಭಾರತದಲ್ಲಿ ಗಂಗಾ ಯಮುನ ಬಯಲು ಪ್ರದೇಶವು ಹೆಚ್ಚು ಜನಸಾಂದ್ರತೆಯನ್ನು ಒಳಗೊಂಡಿದ್ದು, ಸಹಾರ ಮರುಭೂಮಿ ಪ್ರದೇಶವು ಕಡಿಮೆ ಜನಸಾಂದ್ರತೆಯನ್ನು ಒಳಗೊಂಡಿರುತ್ತದೆ.

4. ಮಣ್ಣು

ಮೆಕ್ಕಲು ಮಣ್ಣಿನಿಂದ ಕೂಡಿರುವ ನದಿ ಮುಖಜ ಬಯಲು ಪ್ರದೇಶಗಳು ವಿಶ್ವದಾದ್ಯಂತ ಅತೀ ಜನಸಾಂದ್ರತೆಯನ್ನು ಒಳಗೊಂಡಿರುತ್ತದೆ. ಯಾಕೆಂದರೆ ಇಲ್ಲಿ ವ್ಯವಸಾಯಕ್ಕೆ ಯೋಗ್ಯವಾದ ಪರಿಸರ ವಾತವರಣ ಹಾಗು ಮಣ್ಣು ನೀರು ಹೇರಳವಾಗಿರುತ್ತದೆ. ಏಷ್ಯಾಖಂಡದಲ್ಲಿ ಪೂರ್ವ ಆಗೋಯ ಪ್ರದೇಶಗಳಲ್ಲಿ ಹೆಚ್ಚು ಜನಸಾಂದ್ರತೆ ಇರಲು ಕಾರಣ. ಅಲ್ಲಿನ ಮೆಕ್ಕಲು ಮಣ್ಣು. ಉದಾಹರಣೆ ಭಾರತದ ಗಂಗಾನದಿ ಬಯಲು ಪ್ರದೇಶ, ಪಾಕಿಸ್ತಾನದ ಸಿಂಧೂ ನದಿ ಬಯಲು ಪ್ರದೇಶ, ಚೀನಾದ ಹ್ಯಾಂಹೋ ಪ್ರದೇಶಗಳು. ಸಹರಾ ಮರುಭೂಮಿ ಪ್ರದೇಶವು ಉತ್ತಮವಾದ ಮಣ್ಣನ್ನು ಹೊಂದ ಕಾರಣ ಅಲ್ಲಿ ಜನಸಾಂದ್ರತೆ ವಿರಳವಾಗಿದೆ.

5. ಆರ್ಥಿಕ ಮತ್ತು ರಾಜಕೀಯ ಅಂಶಗಳು

ಪ್ರತಿಕೂಲವಾದ ಆರ್ಥಿಕಸ್ಥಿತಿ, ನಿರುದ್ಯೋಗ, ಧಾರ್ಮಿಕ ಆಸಹಿಷ್ಣುತೆ, ಸಂಘರ್ಷ, ಯುದ್ಧಗಳು ಹೆಚ್ಚಿನ ಸಂಖ್ಯೆಗೆ ಅನುಕೂಲಕರವಾಗಿರುವುದಿಲ್ಲ.

ಜನಸಂಖ್ಯೆ ವಿತರಣೆಯ ಮಾದರಿಗಳು

ಯಾವುದೇ ಪ್ರದೇಶದ ಜನಸಂಖ್ಯೆ ವಿತರಣೆ ಮತ್ತು ಸಾಂದ್ರತೆಯನ್ನು ಅಧ್ಯಯನ ಮಾಡುವುದು ಜನಸಂಖ್ಯಾಶಾಸ್ತ್ರದ ಮೂಲಭೂತ ಗುಣಲಕ್ಷಣಗಳಾಗಿದೆ ಜನಸಂಖ್ಯಾ ವಿತರಣೆಯು ಭೂಮಿಯ ಮೇಲೆ ಯಾವ ರೀತಿಯಲ್ಲಿ ಜನರು ಹರಡಿದ್ದಾರೆ ಎಂಬುದನ್ನು ತಿಳಿಸುತ್ತದೆ. ಜನಸಂಖ್ಯೆ ವಿತರಣೆಯು ವಿಶ್ವದಾದ್ಯಂತ ಅಸಮವಾಗಿದೆ ವಿಶ್ವದ ಅತ್ಯಂತ ಜನಪ್ರಿಯ ರಾಷ್ಟ್ರಗಳು ವಿಶ್ವಜನಸಂಖ್ಯೆಯ ಶೇಕಡ 60ರಷ್ಟನ್ನು ಒಳಗೊಂಡಿದೆ.

1.3 ಜನಸಾಂದ್ರತೆ

ಒಂದು ಚದರ ಕಿಲೋ ಮೀಟರ್ ಭೂ ವಿಸ್ತೀರ್ಣದಲ್ಲಿ ಜೀವಿಸುವ ಜನಸಂಖ್ಯೆಯನ್ನು ಜನಸಾಂದ್ರತೆ ಎಂದು ಕರೆಯುತ್ತಾರೆ. ಬಹುವಿಶಾಲವಾದ ಭೂ ಪ್ರದೇಶದಲ್ಲಿ ಕಡಿಮೆ ಸಂಖ್ಯೆಯಲ್ಲಿ ಜನರು ಕಂಡು ಬರುವುದರಿಂದ ಅದನ್ನು ಕಡಿಮೆ ಜನಸಾಂದ್ರತೆ ಎಂತಲೂ, ಕಡಿಮೆ ಭೂ ಪ್ರದೇಶದಲ್ಲಿ ಅಧಿಕ ಸಂಖ್ಯೆಯಲ್ಲಿ ಜನರು ಕಂಡುಬಂದರೆ ಅಧಿಕ ಜನಸಾಂದ್ರತೆ ಎಂದು ಕರೆಯುತ್ತಾರೆ.

ಜನಸಾಂದ್ರತೆ

ಒಟ್ಟು ಜನಸಂಖ್ಯೆ ఒట్టు విస్తిERF

ಒಟ್ಟು ಭೂ ಪ್ರದೇಶವನ್ನು ಒಟ್ಟು ಜನಸಂಖ್ಯೆಯಿಂದ ಭಾಗಿಸುವ ಮೂಲಕ ಇದನ್ನು ಪಡೆಯಲಾಗುತ್ತದೆ ಇದರ ಪ್ರಮಾಣವು ಪ್ರತಿ ಚದರ ಕಿಲೋ ಮೀಟರಿಗೆ ಇರುವ ಜನರ ಸಂಖ್ಯೆಯನ್ನು ತಿಳಿಸುತ್ತದೆ ಸರಳ ಅಂಕ ಗಣಿತದ ಸಾಂದ್ರತೆಯೊಂದಿಗೆ ಹೋಲಿಸಿದರೆ ಶಾರೀರಿಕ ಅಥವಾ ಪೌಷ್ಟಿಕಾಂಶದ ಸಾಂದ್ರತೆ ಜೊತೆಗೆ ಮನುಷ್ಯ ಭೂ 4. ಮಣ್ಣು

ಒಟ್ಟು ಭೂ ಪ್ರದೇಶವನ್ನು ಒಟ್ಟು ಜನಸಂಖ್ಯೆಯಿಂದ ಭಾಗಿಸುವ ಮೂಲಕ ಇದನ್ನು ಪಡೆಯಲಾಗುತ್ತದೆ ಇದರ ಪ್ರಮಾಣವು ಪ್ರತಿ ಚದರ ಕಿಲೋ ಮೀಟರಿಗೆ ಇರುವ ಜನರ ಸಂಖ್ಯೆಯನ್ನು ತಿಳಿಸುತ್ತದೆ ಸರಳ ಅಂಕ ಗಣಿತದ ಸಾಂದ್ರತೆಯೊಂದಿಗೆ ಹೋಲಿಸಿದರೆ ಶಾರೀರಿಕ ಅಥವಾ ಪೌಷ್ಟಿಕಾಂಶದ ಸಾಂದ್ರತೆ ಜೊತೆಗೆ ಮನುಷ್ಯ ಭೂ ಅನುಪಾತಗಳನ್ನು ಲೆಕ್ಕಾಚಾರ ಮಾಡುವ ವಿಧಾನವಾಗಿದೆ ಎನ್ ಪಿ ಶಾರೀರಿಕ ಅಥವಾ ಪೌಷ್ಟಿಕಾಂಶದ ಸಾಂದ್ರತೆಯನ್ನು ಒಟ್ಟು ಜನಸಂಖ್ಯೆ ಮತ್ತು ಒಟ್ಟು ಪೌಷ್ಟಿಕ ಪ್ರದೇಶದ ನಡುವಿನ ಅನುಪಾತವಾಗಿದೆ. ವಿಶ್ವದ ಒಟ್ಟು ಕೃಷಿ ಯೋಗ್ಯ ಭೂಮಿ 13.3% ಮತ್ತು ವಿಶ್ವದ ಪೌಷ್ಟಿಕಾಂಶದ ಸಾಂದ್ರತೆಯನ್ನು ಪ್ರತಿ ಚದರ ಕಿಲೋ ಮೀಟರ್ ಭೂಮಿಗೆ 325 ಆಗಿದೆ. ಕೃಷಿ ಯೋಗ್ಯ ಭೂಮಿಯ ಒಟ್ಟು ಶೇಖಡವಾರು ಭಾರತದಲ್ಲಿ 48.83% ಮತ್ತು ಅದರ ಪೌಷ್ಟಿಕಾಂಶದ ಸಾಂದ್ರತೆಯು ಚದರ ಕಿಲೋ ಮೀಟರ್ 753 ಆಗಿದೆ. ಸಿಂಗಾಪೂರ್ ವಿಶ್ವದಲ್ಲಿಯೇ ಅತಿ ಹೆಚ್ಚು ಅಂದರೆ 440.998 ಪೌಷ್ಟಿಕ ಸಾಂದ್ರತೆಯನ್ನು ಹೊಂದಿರುವ ರಾಷ್ಟ್ರವಾಗಿದೆ ಜನಸಂಖ್ಯೆಯ ಸಾಂದ್ರತೆ ಆಧಾರದ ಮೇಲೆ ಪ್ರದೇಶಗಳನ್ನು 3 ಭಾಗಗಳಾಗಿ ವಿಂಗಡಿಸಬಹುದು.

1. ಹೆಚ್ಚಿನ ಜನಸಾಂದ್ರತೆಯನ್ನು ಹೊಂದಿರುವ ಪ್ರದೇಶಗಳು

ಅನುಕೂಲಕರವಾದ ಹವಾಮಾನ, ಫಲವತ್ತಾದ ಭೂಮಿ, ಕೈಗಾರೀಕರಣಗೊಂಡ ನಗರೀಕೃತ ಪ್ರದೇಶಗಳು ಸಾಮಾನ್ಯವಾಗಿ ಹೆಚ್ಚು ಜನ ಸಾಂದ್ರತೆಯನ್ನು ಒಳಗೊಂಡಿರುತ್ತದೆ. ಪ್ರತಿ ಚದರ ಕಿಲೋ ಮೀಟರಿಗೆ 100ಕ್ಕು ಅಧಿಕ ಜನಸಾಂದ್ರತೆಯನ್ನು ಹೊಂದಿರುವ 4 ಪ್ರಮುಖ ಪ್ರದೇಶಗಳಿವೆ ಅವು ಯಾವುವೆಂದರೆ:

ಅ) ಚೀನಾ ಜಪಾನ್ ಮತ್ತು ಕೋರಿಯ ದೇಶಗಳನ್ನೊಳಗೊಂಡ ಪೂರ್ವ ಏಷ್ಯಾ.

ಆ) ಭಾರತ ಬಾಂಗ್ಲದೇಶ ಮತ್ತು ಶ್ರೀಲಂಕವನ್ನೊಳಗೊಂಡ ದಕ್ಷಿಣ ಏಷ್ಯಾ ಅಮೇರಿಕಾ ಸಂಯುಕ್ತ ಸಂಸ್ಥಾನದ ಈಶಾನ್ಯ ಭಾಗ,

ಇ) ಪಶ್ಚಿಮ ಯೂರೋಪಿನ ಮಧ್ಯ ಮತ್ತು ಉತ್ತರ ಭಾಗ,

ಈ) ಮಧ್ಯ ಮತ್ತು ಉತ್ತರ ಯೂರೋಪ್.

ಮೇಲೆ ನೀಡಿರುವ ನಾಲ್ಕು ಪ್ರದೇಶಗಳಲ್ಲಿ ಮೊದಲ 2 ಅಂದರೆ ಪೂರ್ವ ಮತ್ತು ದಕ್ಷಿಣ ಏಷ್ಯಾದ ಭಾಗಗಳು ಅತೀ ಹೆಚ್ಚು ಜನಸಾಂದ್ರತೆಯನ್ನು ಹೊಂದಿರಲು ಅಲ್ಲಿರುವ ಅನುಕೂಲಕರವಾದ ಹವಾಮಾನ. ಮೆಕ್ಕಲು ಮಣ್ಣು, ವ್ಯವಸಾಯಕ್ಕೆ ಯೋಗ್ಯವಾದ ಸಮತಟ್ಟಾದ ಪ್ರದೇಶಗಳು. ಚೀನಾ ಮತ್ತು ಭಾರತದಲ್ಲಿ ನದಿ ಮುಖಜ ಬಯಲು ಪ್ರದೇಶಗಳು ಹೆಚ್ಚು ಜನಸಾಂದ್ರತೆಯನ್ನು ಮೇಲೆ ತಿಳಿಸಿದ ಉಳಿದ 2 ಪ್ರದೇಶಗಳಾದ ಅಮೇರಿಕಾದ ಈಶಾನ್ಯ ಭಾಗ ಮತ್ತು ಪಶ್ಚಿಮ ಯೂರೋಪಿನ ಭಾಗಗಳು ಹೆಚ್ಚು ಕಾರ್ಖಾನೆಗಳನ್ನು ಹೊಂದಿರುವುದರಿಂದ ಜನಸಾಂದ್ರತೆ ಹೆಚ್ಚಾಗಿರುತ್ತದೆ.

ಚಿಂತನಾ ಪ್ರಶ್ನೆ

ಸಿಂಗಾಪುರವು ವಿಶ್ವದ ಅತೀ ಹೆಚ್ಚು ದೈಹಿಕ /ಪೌಷ್ಟಿಕಾಂಶ ಸಾಂದ್ರತೆಯನ್ನು ಏಕೆ ಹೊಂದಿದೆ ?

2. ಮಧ್ಯಮ ಜನಸಂಖ್ಯೆಸಾಂದ್ರತೆ ಹೊಂದಿರುವ ಪ್ರದೇಶಗಳು

ಮಧ್ಯಮ ಜನಸಂಖ್ಯೆ ಸಾಂದ್ರತೆ ಹೊಂದಿರುವ ಪ್ರದೇಶಗಳಲ್ಲಿ ಪ್ರತಿ ಚದರ ಕಿಲೋ ಮಿಟರಿಗೆ10ರಿಂದ 80 ಜನರನ್ನು ಹೊಂದಿರುತ್ತದೆ. ಮಧ್ಯಮ ಜನಸಂಖ್ಯೆ ಸಾಂದ್ರತೆ ಹೊಂದಿರುವ ಪ್ರದೇಶಗಳಾದ ಅಮೆರಿಕಾದ ಮಧ್ಯಭಾಗ, ಪಶ್ಚಿಮ ಆಫ್ರಿಕಾದ ಉಷ್ಣವಲಯ ಪ್ರದೇಶ, ರಷ್ಯಾದ ಪಶ್ಚಿಮ ಭಾಗ, ಪೂರ್ವ ಯುರೋಪ್, ಭಾರತದ ದಕ್ಷಿಣ ಪ್ರಸ್ಥಭೂಮಿ, ಮಧ್ಯ ಚೈನಾ, ಮೆಕ್ಸಿಕೋ ಪ್ರಸ್ಥಭೂಮಿಯ ದಕ್ಷಿಣ ಭಾಗ, ಈಶಾನ್ಯ ಬ್ರೆಜಿಲ್ ಭಾಗ, ಮಧ್ಯ ಚೆಲಿ.

ಈ ಭಾಗಗಳು ಉತ್ತಮವಾದ ಹವಾಮಾನ. ಮೆಕ್ಕಲುಮಣ್ಣು ಮೀನುಗಾರಿಕೆ ಹಾಗು ಚಟುವಟಿಕೆಗಳನ್ನು ಹೊಂದಿದೆ. ಉತ್ತಮವಾದ

3. ಕಡಿಮೆ ಜನಸಾಂದ್ರತೆಯನ್ನು ಹೊಂದಿರುವ ಪ್ರದೇಶಗಳು

ವಿಶ್ವದ ಅರ್ಧದಷ್ಟು ಭಾಗ ಪ್ರತಿ ಚದರ ಕಿಲೋ ಮೀಟರಿಗೆ 10ಕ್ಕಿಂತ ಕಡಿಮೆ ಜನ ಸಾಂದ್ರತೆಯನ್ನು ಹೊಂದಿದೆ. ವಿಶ್ವದ ಹಲವು ದೊಡ್ಡ ದೊಡ್ಡ ಪ್ರದೇಶಗಳಲ್ಲಿ ಸಂಪೂರ್ಣವಾಗಿ ಜನವಸತಿ ಇಲ್ಲವಾಗಿ ಕಡಿಮೆ ಜನರಿರುವ ಪ್ರದೇಶಗಳನ್ನು ಹೊಂದಿರುತ್ತದೆ. ಯಾವುವೆಂದರೆ.

ಆ) ದಕ್ಷಿಣ ಅಮೆರಿಕಾದ ಅಮೇಜಾನ್ ಮತ್ತು ಆಫ್ರಿಕಾದ ಕಾಂಗೋ ಅರಣ್ಯ ಪ್ರದೇಶ,

ಆ) ಕೆನಡಾದ ಆರ್ಕಟಿಕ್ ಪ್ರದೇಶ ಗ್ರೀನ್‌ಲ್ಯಾಂಡ್ ಮತ್ತು ಧ್ರುವ ಪ್ರದೇಶಗಳು,

ಇ) ಪ್ರಪಂಚದ ಮಹಾಮರುಭೂಮಿಗಳಾದ ಸಹರಾ, ಕಲಹಾರಿ, ಅರಬ್, ಆಸ್ಟ್ರೇಲಿಯಾದ ಮರುಭೂಮಿ, ದಕ್ಷಿಣ ಅಮೆರಿಕಾದ ಆಟಕಾಮ ಮರುಭೂಮಿ, ಅಮೇರಿಕಾದ ಪಶ್ಚಿಮ ಮರುಭೂಮಿ ಮತ್ತು ಭಾರತದ ಥಾರ್ ಮರುಭೂಮಿ.

ಈ) ಎಲ್ಲಾ ಖಂಡಗಳ ಪರ್ವತ ಪ್ರದೇಶಗಳು.

ಉ) ಅಂಟಾರ್ಟಿಕ.

ಪ್ರತಿ ಚದುರ ಕಿಲೋ ಮೀಟರಿಗೆ ಸರಾಸರಿ ಇಬ್ಬರು ವ್ಯಕ್ತಿಗಳನ್ನು ಒಳಗೊಂಡ ಆಸ್ಟ್ರೇಲಿಯ ದೇಶವು ಅತ್ಯಂತ ಕಡಿಮೆ ಜನಸಾಂದ್ರತೆಯನ್ನು ಹೊಂದಿದೆ ಆದರೂ ಆಸ್ಟ್ರೇಲಿಯಾದ ಜನರು ತುಂಬಾ ಉನ್ನತ ಮಟ್ಟದ ಜೀವನವನ್ನು ಹೊಂದಿದ್ದಾರೆ.

ಕಡಿಮೆ ಜನಸಾಂದ್ರತೆ ಇರಲು ಕಾರಣಗಳು

ಆ) ಪ್ರತಿಕೂಲ ಹವಾಮಾನ

ಆ) ಕೈಗಾರೀಕರಣದ ಮತ್ತು ವ್ಯವಹಾರದ ಕೊರತೆ

ಇ) ಸಾರಿಗೆ ಸಂಪರ್ಕದ ಕೊರತೆ

ಈ) ಸರ್ಕಾರದ ಯೋಜನೆಗಳು

ಜನಸಂಖ್ಯೆಗೆ ಸಂಭಂದಿಸಿದ ಅಂಶಗಳು

1. ಜನಸಂಖ್ಯೆ: ನಿರ್ದಿಷ್ಟ ಭೌಗೋಳಿಕ ಪ್ರದೇಶವನ್ನು ಆಕ್ರಮಿಸಿಕೊಂಡ ಜನರ ಗುಂಪು.

2. ಜನರು: ನಿರ್ದಿಷ್ಟ ರಾಷ್ಟ್ರ ಸಮುದಾಯ ಅಥವಾ ಜನಾಂಗೀಯ ಸದಸ್ಯರು.

3. ಜನನ ಪ್ರಮಾಣ:ಒಂದು ವರ್ಷದಲ್ಲಿ ಸಾವಿರ ಜನರಿಗೆ ಜನಿಸುವ ಮಕ್ಕಳ ಸಂಖ್ಯೆ.

4. ಮರಣ ಪ್ರಮಾಣ:ಒಂದು ವರ್ಷದಲ್ಲಿ ಒಂದು ಸಾವಿರ ಜನರಲ್ಲಿ ಸಂಭವಿಸುವ ಮರಣ ಪ್ರಮಾಣ. 5. ನಿವ್ವಳ ವಲಸೆ ದರ:ನಿವ್ವಳ ವಲಸೆ ದರದ ಸೂತ್ರ ಈ

ರೀತಿಯಾಗಿದೆ. N = 1000(l - E) / P N = ವಲಸೆ ಪ್ರಮಾಣದ ದರ E = i ಒಂದು ದೇಶದಿಂದ ಹೊರ ಹೋಗುವ ವಲಸೆಗಾರ ಸಂಖ್ಯೆ I = ದೇಶದೊಳಗೆ ಬರುವ ವಲಸೆಗಾರ ಸಂಖ್ಯೆ P = ವರ್ಷದಲ್ಲಿ ಅಂದಾಜಿಸಲ್ಪಟ್ಟ ಜನಸಂಖ್ಯೆ

6. ಸಂತಾನೋತಿ ಧರ: ಸಾಮಾನ್ಯವಾಗಿ ಒಂದು ನಿರ್ದಿಷ್ಟ ಭೌಗೋಳಿಕ ಪ್ರದೇಶದಲ್ಲಿ ಹಾಗು ಕ್ಯಾಲೆಂಡರ್ ವರ್ಷದಲ್ಲಿ 1000ಮಹಿಳೆಯರಿಗೆ ಅವರ ಜೀವಿತ ಅವಧಿಯಲ್ಲಿ ಜನಿಸುವ ಜನನಗಳ ಸಂಖ್ಯೆ, ವಿಶ್ವದಲ್ಲಿಯೇ ನೈಜಾರಿಸ್ತಾನ್‌ದಲ್ಲಿ ಅಧಿಕ ಸಂತಾನೋತಿ ಪ್ರಮಾಣದ 6.49 ಇದ್ದರೆ, ಸಿಂಗಾಪುರದಲ್ಲಿ ಕಡಿಮೆ ಸಂತಾನೋತ್ಪತ್ತಿ ಪ್ರಮಾಣದರ 0.83 ಹೊಂದಿದೆ. ದೇಶ ದೇಶಗಳ ನಡುವೆ ಈ ರೀತಿಯ ಜನನ ಪ್ರಮಾಣದರವು ವ್ಯತ್ಯಾಸವಾಗಿರಲು ಕಾರಣವನ್ನು ನೀವು ಊಹಿಸಬಲ್ಲಿರಾ?

7. ಅವಲಂಬಿತಾ ಅನುಪಾತ

ಜನಸಂಖ್ಯೆಯಲ್ಲಿ ಅವಲಂಬಿತ ಸಂಖ್ಯೆಯನ್ನು ದುಡಿಯುವ ವಯಸ್ಸಿನ ಜನರ ಸಂಖ್ಯೆಯಿಂದ ಭಾಗಿಸಲಾಗಿದೆ. ಇದು 15 ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನು 65 ವರ್ಷಕ್ಕಿಂತ ಮೇಲ್ಪಟ್ಟವನ್ನು ಅವಲಂಬಿತರು ಎಂದರೂ, 15-64 ವಯಸ್ಸಿನ ಜನರನ್ನು ದುಡಿಯುವ ವಯಸ್ಸಿನ ಜನಸಂಖ್ಯೆ ಎಂದೂ ವರ್ಗಿಕರಿಸುವ ಲೆಕ್ಕಾಚಾರವಾಗಿದೆ.

8. ಬೆಳವಣಿಗೆ ದರ :

=CBR-CDR+/-2 (3.83%,2017) / 1000 ದಕ್ಷಿಣ ಸೂಡಾನ್ ದೇಶವು 2017 ರಲ್ಲಿ ಅತೀ ಹೆಚ್ಚು ಜನಸಂಖ್ಯೆಯ ಬೆಳವಣಿಗೆಯ ದರ ವಲಸೆಯ ದರ 3.83% ಹೊಂದಿದೆ.

9. ನೈಸರ್ಗಿಕ ಹೆಚ್ಚಳದ ದರ (RNI) = CBR-CDR (ವಲಸೆ ರಹಿತ)

CHR>CDR = 1 ಜನಸಂಖ್ಯೆ ಸಾಮಾನ್ಯವಾಗಿ ನೈಸರ್ಗಿಕ ಹೆಚ್ಚಳ ದರವು ಶೇಖಡಾವಾರು ಗುರುತಿಸಲಾಗುವುದು. ಉದಾಹರಣೆ, 2% = 2/100 = 20/1000

ಒಟ್ಟು ಜನಸಂಖ್ಯೆ ವಲಸಿಗರನ್ನು ಒಳಗೊಂಡ ಜನಸಂಖ್ಯೆ ಬೆಳವಣಿಗೆ (RNT)

10. ವಯಸ್ಕರ ಸಾಕ್ಷರತ ಪ್ರಮಾಣ: ವಯಸ್ಕರ ಸಾಕ್ಷರತ

ಸೂಚ್ಯಂಕ (ALI) ಒಂದು ನಿರ್ದಿಷ್ಟ ಪ್ರದೇಶ ಅಥವಾ ದೇಶದಲ್ಲಿ ಎಷ್ಟು ವಯಸ್ಕರು ಓದಬಹುದು ಮತ್ತು ಬರೆಯಬಹುದು ಎಂಬುದನ್ನು ನಿರ್ಧರಿಸುವ ಬಳಸುವ ಸಂಖ್ಯಾಶಾಸ್ತ್ರೀಯ ಅಳತೆಯಾಗಿದೆ. ವಯಸ್ಕರ ಸಾಕ್ಷರತೆಯ ಶೇಖಡಾವಾರು ಅಂದರೆ ಜೀವಿತ ಅವಧಿ ಶಿಕ್ಷಣ ಮತ್ತು ಜೀವನದ ಗುಣಮಟ್ಟ ಮಾನವ ಸಂಪನ್ಮೂಲ ಅಭಿವೃದ್ಧಿ ಸೂಚ್ಯಾಂಕವನ್ನು ಅಳೆಯುವ ಒಂದು ಸೂಚ್ಯಾಂಕವಾಗಿದೆ. ಬುಕಿನಾ ಫಾಸೋ ಎಂಬಲ್ಲಿ ವಯಸ್ಕರ ಸಾಕ್ಷರತೆಯ ಪ್ರಮಾಣ (2015)21.8% ಇದೆ. ಸಾಕ್ಷರತೆಯ ಪ್ರಮಾಣವು ದೇಶದ ಜೀವನದ ಗುಣಮಟ್ಟವು ಮೇಲೆ ಹೇಗೆ ಪರಿಣಾಮ ಬೀರುತ್ತದೆ?

11. ನಿರೀಕ್ಷಿತಾ ಜೀವಿತಾವಧಿ: ಒಬ್ಬ ಮನುಷ್ಯ ಜೀವಂತವಾಗಿರುವ ಸರಾಸರಿ ಅವಧಿಯನ್ನು ನಿರೀಕ್ಷಿತಾ ಜೀವಿತಾ ಅವದಿ ಎಂದು ಕರೆಯಲಾಗುತ್ತದೆ. 2015 ರಲ್ಲಿ ಅತೀ ಹೆಚ್ಚು ಜೀವಿತಾವಧಿಯನ್ನು ಹೊಂದಿರುವ ದೇಶ ಮೊನಾಕೊ 89.52 ವರ್ಷಗಳು, ಕಡಿಮೆ ಜೀವಿತಾವಧಿಯನ್ನು ಹೊಂದಿರುವ ದೇಶ ಚಾಡ್ 49.81 ವರ್ಷಗಳು 

1.4 ವಿಶ್ವ ಜನಸಂಖ್ಯೆ ಬೆಳವಣಿಗೆ

ಸುಮಾರು 8000 ದಿಂದ 12000 ಸಾವಿರ ವರ್ಷಗಳ ಹಿಂದೆ ಕೃಷಿಯನ್ನು ಪರಿಚಯಿಸಿದ ನಂತರ ವಿಶ್ವದಲ್ಲಿನ ಜನಸಂಖ್ಯೆಯ ಗಾತ್ರವು ಚಿಕ್ಕದ್ದಾಗಿದ್ದು, ಇದು ಅಂದಾಜು 8 ಮಿಲಿಯನ್ ಇತ್ತು ಒಂದನೇ ಶತಮಾನದಲ್ಲಿ ಜನಸಂಖ್ಯೆಯ 300ಮಿಲಿಯನಿಗಿಂತ ಕಡಿಮೆ ಇತ್ತು. ಆದರೆ 16 ನೇ ಮತ್ತು 17 ನೇ ಶತಮಾನಗಳಲ್ಲಿ ವಿಶ್ವ ವ್ಯಾಪಾರವು ವಿಸ್ತರಿಸುವ ವೇಳೆಯಲ್ಲಿ ಜನಸಂಖ್ಯೆಯ ಬೆಳವಣಿಗೆಯ ಪ್ರಮಾಣವು ಏರಿಕೆಯಾಗತೊಡಗಿತ್ತು. 1750 ರ ಸುಮಾರಿಗೆ ಕೈಗಾರಿಕ ಕ್ರಾಂತಿಯ ಹೊಸ್ತಿಲಲ್ಲಿ 550ಮಿಲಿಯನ್ ಜನಸಂಖ್ಯೆಯಿತ್ತು ಕೈಗಾರೀಕಾ ಕ್ರಾಂತೀಯ ನಂತರ 18 ನೇಯ ಶತಮಾನದಲ್ಲಿ ಜನಸಂಖ್ಯೆ ಸ್ಫೋಟಗೊಂಡಿತ್ತು. ಇದುವರೆಗೆ ಸಾಧಿಸಿದ ತಾಂತ್ರಿಕ ಬೆಳವಣಿಗೆಯು ಜನಸಂಖ್ಯೆಯ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯಮಾಡಿ ಹಾಗು ಅದು ಒಂದು ನಿರ್ದಿಷ್ಟ ಹಂತಕ್ಕೆ ಬೆಳೆಯಲು ಸಹಾಯ ಮಾಡಿತು.

ವಿಶ್ವಸಂಸ್ಥೆ ವರದಿಯ ಪ್ರಕಾರ ಪ್ರಸ್ತುತ ವಿಶ್ವ ಜನಸಂಖ್ಯೆ 7.6 ಬಿಲಿಯನಾಗಿದೆ. ಇದು 2030 ರ ವೇಳೆಗೆ 11.2 ಬಿಲಿಯನ್ ತಲುಪಬಹುದಾಗಿದೆ. ಪ್ರತಿ ವರ್ಷವು ಸರಿಸುಮಾರು 83 ದಶಲಕ್ಷ ಜನರು ವಿಶ್ವ ಜನಸಂಖ್ಯೆಗೆ ಸೇರುತ್ತಿರುವು ದರಿಂದ ಜನಸಂಖ್ಯೆಯ ಗಾತ್ರ ಏರಿಕೆಯಾಗಿದೆ. ಅದೇ ಪ್ರಕಾರ ಸಂತಾನೋತ್ಪತ್ತಿ మట్టిపు ಇಳಿಮುಖವಾಗುತ್ತಿದೆ. ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಇಲಾಖೆಯ ಪ್ರಕಾರ, ವಿಶ್ವ ಜನಸಂಖ್ಯೆಯು ಫೆಬ್ರವರಿ 2019 ರಲ್ಲಿ 7,685,036,020 ಆಗಿದೆ. ಚೀನಾ ದೇಶವು (1.4 ಬಿಲಿಯನ್), ಭಾರತದೇಶವು (1.3ಬಿಲಿಯನ್) ಜನಸಂಖ್ಯೆಯನ್ನು ಹೊಂದಿದ್ದು, ವಿಶ್ವದಲ್ಲಿಯೇ ಅತೀ ಹೆಚ್ಚು ಜನಸಂಖ್ಯೆಯ ಮೊದಲ 2 ದೇಶಗಳಾಗಿವೆ. ಕ್ರಮೇಣವಾಗಿ ಇವು ವಿಶ್ವದ ಜನಸಂಖ್ಯೆಗೆ 19% ಮತ್ತು 18% ಜನಸಂಖ್ಯೆಯನ್ನು ನೀಡಿವೆ. ಮುಂದಿನ 7 ವರ್ಷಗಳು ಅಥವಾ 2024ರ ವೇಳೆಗೆ, ಭಾರತವು ಜನಸಂಖ್ಯೆಯಲ್ಲಿ ಚೀನಾ ದೇಶವನ್ನು ಹಿಂದಿಕ್ಕುವ ಸಾಧ್ಯತೆಗಳಿವೆ. ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ವಿಶ್ವದ ಪ್ರಮುಖ 10 ದೇಶಗಳಲ್ಲಿ ನೈಜೀರಿಯ, ಅಧಿಕ ವೇಗವಾಗಿ ಜನಸಂಖ್ಯೆಯಲ್ಲಿ ಬೆಳೆಯುತ್ತಿದೆ. ಕಾರಣದಿಂದ ಇಂದು 7ನೇ ಸ್ಥಾನದಲ್ಲಿರುವ ನೈಜೇರಿಯ ದೇಶವು, 3ನೇ ಸ್ಥಾನದ ಅಮೇರಿಕಾ ಸಂಯುಕ್ತ ಸಂಸ್ಥಾನವನ್ನು ಮೀರಿಸಿ. 2050 ರ ವೇಳೆಗೆ ವಿಶ್ವದ 3ನೇ ಅತೀ ಹೆಚ್ಚು ಜನಸಂಖ್ಯೆ ಹೊಂದಿದ ರಾಷ್ಟ್ರವಾಗಿ ಮಾರ್ಪಡುತ್ತದೆ.

ವಿಶ್ವದಾದ್ಯಂತ ಜನಸಂಖ್ಯಾ ಬೆಳವಣಿಗೆಯು, ಕಡಿಮೆ ಸಂಖ್ಯೆಯ ದೇಶಗಳಿಂದ ಉಂಟಾಗುತ್ತದೆ. ಸುಮಾರು 2017 ರಿಂದ 2050ರ ವೇಳೆಗೆ ವಿಶ್ವದ ಅರ್ಧದಷ್ಟು ಜನಸಂಖ್ಯೆ ಈ ಕೆಳಕಂಡ 9 ದೇಶಗಳಿಂದ ಉಂಟಾಗುವ ಸಾದ್ಯತೆಗಳಿವೆ. ಭಾರತ, ನೈಜೀರಿಯ, ಕಾಂಗೋ, ಪಾಕಿಸ್ತಾನ, ಇತಿಯೋಫಿಯ, ತಾಂಜೇನೀಯ, ಆಮೇರಿಕ, ಉಗಾಂಡಾ ಮತ್ತು ಇಂಡೋನೇಷಿಯ

ವಿಶ್ವದ ಅನಭಿವೃದ್ಧಿ ಹೊಂದಿದ ದೇಶಗಳು ಹೆಚ್ಚಿನ ಸಂತಾನೋತ್ಪತ್ತಿ ಪ್ರಮಾಣವನ್ನು ಹೊಂದಿರುತ್ತದೆ. 2010-2015 ರ ಅವಧಿಯಲ್ಲಿ ಪ್ರತಿ ಮಹಿಳೆ 4.3 ಮಕ್ಕಳನ್ನು ಹೊಂದಿದ್ದರು ಇದರ ಪರಿಣಾಮವಾಗಿ ಈ ದೇಶಗಳ ಜನಸಂಖ್ಯೆಯು ವರ್ಷಕ್ಕೆ 2.4 % ರಷ್ಟು ಬೆಳೆಯುತ್ತಿದೆ ಮುಂದಿನ ದಶಕಗಳಲ್ಲಿ ಈ ಜನ ಸಂಖ್ಯೆಯ ಬೆಳವಣಿಗೆಯು ಕಡಿಮೆಯಾಗಲಿದೆ ಎಂದು ನೀರೀಕ್ಷಿಸಲಾಗಿದೆ. ಆನಭಿವೃದ್ಧಿ ಹೊಂದಿದ ದೇಶಗಳ ಒಟ್ಟು ಜನಸಂಖ್ಯೆಯು 2017-2030 ರ ವರೆಗೆ ಶೇ 33ರಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. 2017 ರಲ್ಲಿ ಒಂದು ಶತಕೋಟಿ ಹೆಚ್ಚಾಗಿದ್ದು, 2050ರ ವೇಳೆಗೆ ವಿಶ್ವ ಜನಸಂಖ್ಯೆ 97 ಬಿಲಿಯನ್ ತಲುಪಲಿದೆ. ಪ್ರಸ್ತುತ ಆಫ್ರಿಕಾ ದೇಶಗಳ ಅತೀ ಹೆಚ್ಚು ಜನನ ಪ್ರಮಾಣವನ್ನು ಒಳಗೊಂಡಿದೆ ಸುಮಾರು 2017 ರಿಂದ 2050ರ ವೇಳೆಗೆ 26 ಆಫ್ರಿಕಾ ದೇಶಗಳ ಜನಸಂಖ್ಯೆಯು ಕನಿಷ್ಟ 2ರಷ್ಟು (ದುಪ್ಪಟ್ಟು) ಆಗುವ ಸಾದ್ಯತೆಗಳಿವೆ.

ಆರ್ಥಿಕವಾಗಿ ಹಿಂದುಳಿದ ಬಡದೇಶಗಳಲ್ಲಿ ಜನಸಂಖ್ಯೆ ಬೆಳವಣಿಗೆಯು 2030ರ ಕಾರಸೂಚಿಯನ್ನು ಅನುಷ್ಠಾನಗೊಳಿಸುವಲ್ಲಿ, ದೇಶಗಳ ಬಡತನ ನಿರ್ಮೂಲನೆ ಹಸಿವನ್ನು ಕೊನೆಗಾಣಿಸುವಿಕೆ, ಆರೋಗ್ಯ ಮತ್ತು ಶಿಕ್ಷಣ ವ್ಯವಸ್ಥೆಗಳನ್ನು ವಿಸ್ತರಿಸಲು ಮತ್ತು ನವೀಕರಿಸಲು ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣವನ್ನು ಸಾಧಿಸಲು ಅಸಮಾನತೆಯನ್ನು ಹೋಗಲಾಡಿಸಲು ಸುಸ್ಥಿರ ಅಭಿವೃದ್ಧಿಯ ಕಾವ್ಯಸೂಚಿಯನ್ನು ಅನುಷ್ಠಾನಗೊಳಿಸಲು ಸರ್ಕಾರಗಳಿಗೆ ಸಾಕಷ್ಟು ಸವಾಲುಗಳನ್ನು ಒಡ್ಡುತ್ತಿದೆ.

ಪ್ರಸ್ತುತ ವಿಶ್ವದ ಜನಸಂಖ್ಯೆಯು (2019) ವರ್ಷಕ್ಕೆ ಸುಮಾರು 1-09% ದರದಲ್ಲಿ ಬೆಳೆಯುತ್ತದೆ. (2017ರಲ್ಲಿ 1.12% 2 20160 1.14%) 20230 1% 2052ರ ವೇಳೆಗೆ 0.5%ಕ್ಕಿಂತ ಕಡಿಮೆ ಮತ್ತು 2076 ರ ವೇಳೆಗೆ 0.25% ತಲುಪುತ್ತದೆ ಎಂದು ಅಂದಾಜಿಸಲಾಗಿದೆ. 2100ರಲ್ಲಿ ಇದು ಕೇವಲ 10 ಮಿಲಿಯನ್ ಸೇರಿಸಬೇಕು 21ನೇ ಶತಮಾನದಲ್ಲಿ ವಿಶ್ವ ಜನಸಂಖ್ಯೆಯು ಬೆಳೆಯುತ್ತಲೇ ಇರುತ್ತದೆ.

ಜನಸಂಖ್ಯೆ ದ್ವಿಗುಣಗೊಳ್ಳುವ ಅವಧಿ

ಜನಸಂಖ್ಯೆಯ ದ್ವಿಗುಣಗೊಳ್ಳುವುದು ಎಂದರೆ, ದೇಶದ ಜನಸಂಖ್ಯೆಯು ಅದರ ಗಾತ್ರ ಬೆಳವಣಿಗೆಯನ್ನು ದ್ವಿಗುಣಗೊಳಿಸಲು ತೆಗೆದುಕೊಳ್ಳುವ ಸಮಯ. ವೇಗವಾಗಿ ಬೆಳೆಯುತ್ತಿರುವ ದೇಶದ ಜನಸಂಖ್ಯೆ ದ್ವಿಗುಣಗೊಳಿಸುವುದನ್ನು ಲೆಕ್ಕಾಚಾರ ಮಾಡಲು ನಿಯಮ 70 ನ್ನು ಬಳಸುವುದು. ಏಕೆಂದರೆ ದೇಶದ ಜನಸಂಖ್ಯೆಯ ಬೆಳವಣಿಗೆ 1 ಶೇಖಡ ಇದ್ದರೆ ಅದರ ಜನಸಂಖ್ಯೆಯು 70 ವರ್ಷಗಳಲ್ಲಿ ದ್ವಿಗುಣಗೊಳ್ಳುತ್ತದೆ. ಹೀಗೆ 70 ರ ಸಂಖ್ಯೆಯನ್ನು ಜನಸಂಖ್ಯೆ ಬೆಳವಣಿಗೆ ದರದಿಂದ ಭಾಗಿಸಿದರೆ ಜನಸಂಖ್ಯೆಯ ಬೆಳವಣಿಗೆಯ ದ್ವಿಗುಣಗೊಳಿಸುವ ಅವಧಿಯನ್ನು ಪಡೆಯಬಹುದು. ಉದಾಹರಣೆಗೆ ಜನಸಂಖ್ಯೆ ಬೆಳವಣಿಗೆಯ ದರವು 2.08 ಆಗಿದ್ದರೆ 70 ನ್ನು 2.08 ರಿಂದ ಭಾಗಿಸಿ ಮತ್ತು ದ್ವಿಗುಣಗೊಳಿಸುವ ಅವಧಿ 33.6 ವರ್ಷಗಳು ಎಂದು ತಿಳಿದುಕೊಳ್ಳಬಹುದು.

ವಿಶ್ವಜನಸಂಖ್ಯೆಯು 40 ವರ್ಷಗಳಲ್ಲಿ 1959 ರಿಂದ (3 ಬಿಳಿಯನ್ ನಿಂದ) 1999 (6 ಬಿಳಿಯನ್) ಗೆದ್ವಿಗುಣಗೊಂಡಿದೆ. ಇದು ಮುಂದಿನ 40 ವರ್ಷಗಳಲ್ಲಿ 2037ರ ವೇಳೆಗೆ 9 ಬಿಲಿಯನ್ ಏರಿಕೆಯಾಗುತ್ತದೆ.

ವಿಶ್ವ ಜನಸಂಖ್ಯೆಯ ಪ್ರಕ್ಷೇಪಕಗಳ ಪ್ರಕಾರ ಜನಸಂಖ್ಯೆಯು 2055ರ ವೇಳೆಗೆ 10 ಬಿಲಿಯನ್ 2088ರ ವೇಳೆಗೆ 11 ಬಿಲಿಯನ್ ಏರಿಕೆಯಾಗಲಿದೆ.

ವಿಶ್ವಸಂಖ್ಯೆ ಮೈಲಿಗಲ್ಲುಗಳು

ವಿಶ್ವಸಂಸ್ಥೆಯ ಪ್ರಕಾರ 6 ಬಿಲಿಯನ್ ಅಂಕಿಅಂಶಗಳನ್ನು " ಅಕ್ಟೋಬರ್ 12.1999 ರಂದುತಲುಪಲಾಯಿತು (6 ಬಿಲಿಯನ್ ಗೆ ಒಂದು ದಿನವೆಂದು ಆಚರಿಸಲಾಗುತ್ತದೆ) ಅಕ್ಟೋಬರ್ 31 ರ 2011 ರಂದು ವಿಶ್ವಜನಸಂಖ್ಯೆಯು 7 ಬಿಲಿಯನ್ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಇತ್ತೀಚಿನ ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ ಪ್ರಸ್ತುತ ವಿಶ್ವಜನಸಂಖ್ಯೆಯು ಫೆಬ್ರವರಿ 2019ರ ವೇಳೆಗೆ 7.7 ಬಿಲಿಯನ್ ಆಗಿದೆ. ವಿಶ್ವಸಂಸ್ಥೆಯು ವಿಶ್ವಜನಸಂಖ್ಯೆ ಘಾತವನ್ನು 2023 ರಲ್ಲಿ 8 ಬಿಲಿಯನ್ ತಲುಪಲು ಯೋಚಿಸಿದೆ ಮತ್ತು 2056ರಲ್ಲಿ 10 ಬಿಲಿಯನ್ ತಲುಪಲು ಯೋಚಿಸಿದೆ.

ಬೆಳವಣಿಗೆ ದರದ ಆಧಾರದ ಮೇಲಿನ ಪ್ರಾದೇಶಿಕ ವಿಭಾಗಗಳು

ಜನಸಂಖ್ಯೆಯ ಬೆಳವಣಿಗೆಯ ದರದ ಆಧಾರದ ಮೇಲೆ ವಿಶ್ವವನ್ನು ಈ ಕೆಳಗಿನ 3 ವಿಧಗಳಲ್ಲಿ ವಿಂಗಡಿಸಬಹುದು.

1. ಕಡಿಮೆ ಬೆಳವಣಿಗೆಯ ದರದ ಪ್ರದೇಶಗಳು

ಅಭಿವೃದ್ಧಿ ಹೊಂದಿದ ದೇಶಗಳಾದ ಅಮೇರಿಕಾ ಕೆನಡಾ ಜಪಾನ್ ಆಸ್ಟ್ರೇಲಿಯ ನ್ಯೂಜಿಲ್ಯಾಂಡ್ ಮತ್ತುಪಾಶ್ಚಿಮಾತ್ಯ ಯೂರೋಪ್ ದೇಶಗಳು ಕಡಿಮೆ ಬೆಳವಣಿಗೆಯ ಜನಸಂಖ್ಯೆ ದರವನ್ನು ಹೊಂದಿದೆ. ಈ ದೇಶಗಳಲ್ಲಿ ಜನನ ಹಾಗು ಮರಣ ಪ್ರಮಾಣ ಕಡಿಮೆ ಇರುತ್ತದೆ ಹಾಗು ಅವುಗಳ ನಡುವಿನ ವ್ಯತ್ಯಾಸವು ಕೂಡ ಅತ್ಯಂತ ಕಡಿಮೆಯಾಗಿರುತ್ತದೆ.

2. ಮದ್ಯಮ ಬೆಳವಣಿಗೆಯ ದರದ ಪ್ರದೇಶಗಳು

ಅಭಿವೃದ್ಧಿ ಹೊಂದುತ್ತಿರುವ ದೇಶಗಳಾದ ಪಾಕಿಸ್ತಾನ, ಅಫಘಾನಿಸ್ತಾನ, ಬ್ರೆಜಿಲ್, ಬೋಲಿಯ, ಮಂಗೋಲಿಯ, ಇಂಡೋನೇಷಿಯ ಮತ್ತು ಆಫ್ರಿಕಾ ಹಾಗು ದಕ್ಷಿಣ ಅಮೇರಿಕಾದ ಭಾಗಗಳಲ್ಲಿ ಜನಸಂಖ್ಯೆ ಪ್ರಮಾಣ ಶೇಖಡ 2ರಷ್ಟು ಇದ್ದು ಇಲ್ಲಿ ಬೆಳವಣಿಗೆಯ ದರವು ಕ್ಷೀಣಿಸಲು ಪ್ರಾರಂಭಿಸಿದೆ.

3. ಅಧಿಕ ಬೆಳವಣಿಗೆಯ ದರದ ಪ್ರದೇಶಗಳು:

ಮೆಕ್ಸಿಕೋ, ಇರಾನ್, ಕೊಲಂಬಿಯ, ವೆನಿಜೂಲ, ಪೆರು, ಲಿಬಿಯ, ಅಲ್ಲೇರಿಯ, ಸೂಡಾನ್, ಕೀನ್ಯಾ ಮತ್ತು ಕುವೈತ್ ದೇಶಗಳು ಇದರಲ್ಲಿ ಅಡಗಿವೆ ಆಫ್ರಿಕಾದ ಕೆಲವು ದೇಶಗಳು 3% ಬೆಳವಣಿಗೆಯ ದರವನ್ನು ಹೊಂದಿರುತ್ತದೆ.

logoblog

Thanks for reading ಜನಸಂಖ್ಯೆಯ ಹಂಚಿಕೆಯ ಮೇಲೆ ಪ್ರಭಾವ ಬೀರುವ ಅಂಶಗಳು

Previous
« Prev Post

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ